ಮಧುಮೇಹಿಗಳು ಪ್ರತಿದಿನ ಹೀರೆಕಾಯಿಯನ್ನು ಸೇವಿಸುತ್ತಾ ಬಂದ ಲಿ ಬ್ಲಡ್ ನಲ್ಲಿ ಇರುವಂತಹ ಸಕ್ಕರೆಯ ಅಂಶ ಕಡಿಮೆಯಾಗುತ್ತದೆ ಇದರಿಂದ ಮಾತ್ರೆಯ ಅವಶ್ಯಕತೆ ಹೆಚ್ಚಾಗಿರುವುದಿಲ್ಲ ಆದ ಕಾರಣ ಮಧುಮೇಹಿಗಳು ಪ್ರತಿದಿನ ಹೀರೆಕಾಯಿಯಿಂದ ಯಾವುದಾದರೂ ಖಾದ್ಯವನ್ನು ತಯಾರಿಸಿ ಸೇವಿಸುತ್ತ ಬಂದಲ್ಲಿ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಬಹುದು.
Ridge gourd is extremely rich in dietary fibre and enriched with all the vital elements that include Vitamin-C, zinc, iron, riboflavin, magnesium, thiamine and traces of another minerals.